Monday, Jun 1 2020 | Time 07:45 Hrs(IST)
  • John Deere Classic golf tournament canceled due to COVID-19 restrictions
  • PM praises farmer from Nashik for building sanitation machine to combat coronavirus
  • Thane civic employee death - Union demands Rs 1 cr compensation, action on erring officials
  • Israel's Maccabi Tel Aviv announces departure of former NBA player Nate Wolters
  • Thousands gather for peaceful protest in US capital ahead of planned curfew
  • Ecuador midfielder Cazares tests positive for COVID-19
  • Tropical storm Amanda kills 11 in El Salvador
  • US Texas governor declares state of disaster following violent protests
  • Chicago braces for more chaos
  • Protests over killing of African American held in Dublin
  • Japan hit by 5 3-magnitude quake, no tsunami warning issued
  • More than 500,000 coronavirus cases now confirmed in Brazil
  • London police arrest 23 people during gathering in solidarity with George Floyd protests
  • Hundreds of protesters march in Central Manhattan, no clashes with police so far
  • Arizona Governor declares state-wide curfew over George Floyd protests
Press Releases » Business Wire India

ಮೈಮುಲ್ ಬಗ್ಗೆ ಸಾ.ರಾ,ಮಹೇಶ್ ಗೆ ಎಲ್ಲವೂ ತಿಳಿದಿದೆ : ಜಿ.ಟಿ.ದೇವೇಗೌಡ ತಿರುಗೇಟು

ಮೈಸೂರು,ಮೇ 21(ಯುಎನ್ಐ) ಮಾಜಿ ಸಚಿವ ಸಾ.ರಾ.ಮಹೇಶ್ ಗೆ ಮೈಸೂರು ಸಹಕಾರ ಹಾಲು ಉತ್ಪಾದಕರ ಸಂಘದ ಬಗ್ಗೆ ಎಲ್ಲವು ಗೊತ್ತಿದೆ, ಅವರ ರೀತಿ ಅಧಿಕಾರ ನಡೆಸುವುದಕ್ಕೆ ಯಾರಿಗೂ ಬರುವುದಿಲ್ಲ.ಹಿಂದಿನಿಂದ ಕೆಲಸ ಮಾಡಿಸುತ್ತಾರೆ ಆದರೆ ಮುಂದೆ ಬಂದು ಕೆಲಸ ಮಾಡಿಸುವದೂ ಅವರಿಗೆ ತಿಳಿದಿದೆ ಎಂದು ಶಾಸಕ ಜಿ.ಟಿ ದೇವೇಗೌಡ ಅವರು ಸಾರಾ ಮಹೇಶ್​ಗೆ ಪರೋಕ್ಷವಾಗಿ ತಿರುಗೇಟು​ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮಲ್ಲಿ ಗ್ರಾಮ ಪಂಚಾಯಿತಿ,ಜಿಲ್ಲಾ ಪಂಚಾಯಿ ತಿ ಹಾಗೂ ತಾಲೂಕು ಪಂಚಾಯತಿ ಅಧ್ಯಕ್ಷರಿಗೆ ಯಾವುದೇ ಒತ್ತಡ ಅಥವಾ ಬೆನ್ನುಹತ್ತುವುದಿಲ್ಲ.ಅವರವರ ಕೆಲಸ ಅವರರವೇ ಮಾಡುವುದಕ್ಕೆ ಬಿಡುತ್ತೇವೆ.ಸಾ.ರಾ.ಮಹೇ ಶ್ ಅವರಂತೆ ಎಲ್ಲವನ್ನು ನಾನೇ ಮಾಡಬೇಕು ಎಂದು ಹೋಗುವುದಿಲ್ಲ ಎಂದು ಅವರು ಲೇವಡಿ ಮಾಡಿದರು.

ಇನ್ನು ಕಾಗದ ಪತ್ರ ಸಮಿತಿಗೂ ಅವರು ಹೋಗಿ ದೂರು ಸಲ್ಲಿಸಿದ್ದಾರೆಂಬ ಮಾಹಿತಿಯಿದೆ. ಮೈಮುಲ್ ಹಾಗೂ ಡಿಸಿಸಿ ಬ್ಯಾಂಕ್ ಗಳು ಸ್ವಾಯತ್ತ ಸಂಸ್ಥೆಗಳು ಅದರ ನಿರ್ವಹಣೆ ಮಾಡು ವುದು ಸರ್ಕಾರದ ಜವಾಬ್ದಾರಿ.ಮೈಮು ಲ್ ಬಗ್ಗೆ ಈಗ ಏನನ್ನೂ ನಾನು ಮಾತಾಡಲ್ಲ, ನಾನು ಏಕೆ ಮೈಮುಲ್ ಬಗ್ಗೆ ಮಾತಾಡಲಿ ಎಂದು ಸ್ವಪಕ್ಷದ ಶಾಸಕನ ವಿರುದ್ದವೇ ಜಿ.ಟಿ ದೇವೇಗೌಡ ಅವರು ಗುಡುಗಿದ್ದಾರೆ.

ಮಾಜಿ ಸಚಿವ ಸಾ.ರಾ ಮಹೇಶ್ ಅವರು ಎರಡು ದಿನಗಳ ಹಿಂದೆ ಮೈಮುಲ್​ನಲ್ಲಿ ಸಿಬ್ಬಂದಿಗಳ ನೇಮಕಾತಿಯ ಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ಅದಕ್ಕೆ ಸಂಬಂಧಿಸಿದ ಆಡಿಯೋ ಟೆಪ್​ಗಳನ್ನು ಸಹ ಬಿಡುಗಡೆ ಮಾಡಿದರು.ಅದು ಅಲ್ಲದೇ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಇಲ್ಲವಾದ್ರೆ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಬಗ್ಗೆ ದೇವೇಗೌಡರು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಇದೆಲ್ಲ ವೂ ಅವರ ಹಂತದಲ್ಲಿಯೇ ನಡೆದಿದೆ ಎಂಬಅರ್ಥ ಬರುವಂತೆ ಹೇಳಿಕೆ ನೀಡಿದ್ದಾರೆ.

ಯುಎನ್ಐ ಎಸ್ಎಂಆರ್ ವಿಎನ್ 2355
More News
The Art of Living and the International Association for Human Values are Helping Alleviate Mental Health Crisis in Times of COVID-19

The Art of Living and the International Association for Human Values are Helping Alleviate Mental Health Crisis in Times of COVID-19

29 May 2020 | 6:26 PM

The Art of Living and the International Association for Human Values are Helping Alleviate Mental Health Crisis in Times of COVID-19

see more..

IMA Promotes CMA With “Start Your Tomorrow Today” Global Campaign

29 May 2020 | 7:32 PM

IMA® (Institute of Management Accountants) launched a global promotional campaign for its CMA® (Certified Management Accountant) qualification this week, offering a 50% discount on the CMA entrance fee and IMA membership until June 5.

see more..

Medica Group of Hospitals Lays the Foundation for a Healthy Future During COVID-19

29 May 2020 | 5:46 PM

Medica Group of Hospitals, the largest private hospital chain in Eastern India, hosted its first COVID-19 virtual discourse, highlighting, the subject - “Adopt the new normal - Let's work together and build a safe and healthy future”.

see more..
Consumers Turn to Used Cars Market in Hyderabad With Right Cars

Consumers Turn to Used Cars Market in Hyderabad With Right Cars

29 May 2020 | 2:23 PM

Right Cars, India’s leading pre-owned car company announced the opening of its 2nd store in Miyapur in Hyderabad. Since its inception, Right Cars has been at the top of its game in the pre-owned cars business.

see more..